Upanyasa - VNu532

ಶ್ರೀಮದ್ ಭಾಗವತಮ್ — 39 — ಭಾಗವತದ ಶ್ರೀಮಂತಿಕೆ

ವೇದವ್ಯಾಸದೇವರು ಭಾಗವತವನ್ನು ಉಲ್ಲೇಖಿಸಬೇಕಾದರೆ ಕೇವಲ ಭಾಗವತ ಎನ್ನುವದಲ್ಲ, ಶ್ರೀಮದ್ ಭಾಗವತ ಎನ್ನುತ್ತಾರೆ. ಭಾಗವತದಲ್ಲಿ ಇರುವ ಆ ಶ್ರಿಮಂತಿಕೆ ಎಂತಹುದು ಎನ್ನುವದನ್ನು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಬಹಳ ಅದ್ಭುತವಾದ ಕ್ರಮದಲ್ಲಿ ನಿರೂಪಿಸುತ್ತಾರೆ. ಆವರ ಪವಿತ್ರ ವಚನಗಳ ವಿವರಣೆ ಇಲ್ಲಿದೆ, ವಿಜಯಧ್ವಜತೀರ್ಥಶ್ರೀಪಾದಂಗಳವರ ಮಾಹಾತ್ಮ್ಯದ ಚಿಂತನೆಯೊಂದಿಗೆ. 

Play Time: 49:41

Size: 6.26 MB


Download Upanyasa Share to facebook View Comments
5705 Views

Comments

(You can only view comments here. If you want to write a comment please download the app.)
 • Sowmya,Bangalore

  8:06 PM , 24/03/2022

  🙏🙏🙏
 • Mahadi Sethu Rao,Bengaluru

  3:17 PM , 19/06/2020

  HARE KRISHNA.
 • R.ushasri,Chennai

  8:10 AM , 12/03/2018

  Thanks achare
 • Mrs laxmi laxman padaki,Pune

  4:59 PM , 15/10/2017

  Sri Gurubyonamaha.Dhanyavafagalu.
 • Ritthy Vasudevachar,Bengaluru

  11:15 PM, 11/10/2017

  || ಹರೇ ಶ್ರೀನಿವಾಸ ||
  ಅಂಜನಾಸೂನು ಸಾನ್ನಿದ್ಧ್ಯಾತ್ ವಿಜಯೇನ ವಿರಾಜಿತಂ | ಅಜಿತ ಪ್ರೀತಿಜನಕಂ ಭಜೇಹಂ ವಿಜಯಧ್ವಜಮ್ || ನಮೋನ್ನಮಃ ಶ್ರೀಮದ್ಭಾಗವತ ಶ್ರವಣ ಮಾಡಿಸುತ್ತಿರುವುದಕ್ಕೆ ಅನಂತ ನಮಸ್ಕಾರಗಳು
 • Ananda Yeertha,Chitradurga

  7:23 PM , 07/10/2017

  ಮಧ್ವವಿಜಯದ ಪ್ರವಚನಗಳಿಂದ ನಮ್ಮ ಜಗದ್ಗುರುಗಳ ಅಮೋಘ ವ್ಯಕ್ತಿತ್ವವನ್ನು ಪರಿಚಯ ಮಾಡಿಸಿ ಈಗ ಭಾಗವತಪ್ರವಚನದಿಂದ ಅವರ ಗ್ರಂಥಗಳ ಮಾಹಾತ್ಮ್ಯಗಳನ್ನು ಪರಿಚಯ ಮಾಡಿಸುತ್ತಿರುವ ಆಚಾರ್ಯರಿಗೆ ಭಕ್ತಿಪೂರ್ವಕ ನಮಸ್ಕಾರಗಳು. ನಿಮ್ಮ ಈ ನಿರಂತರ ಶಾಸ್ತ್ರಸೇವೆ ಹೀಗೆ ಮುಂದುವರೆಯಲಿ. 
  
  ಮಧ್ವವಿಜಯವನ್ನು ಕೇಳುವಾಗ ಅದನ್ನು ಬರೆದ ನಾರಾಯಣಪಂಡಿತಾಚಾರ್ಯಗುರುಗಳ ಮೇಲೆ ಅಪಾರವನ್ನು ಗೌರವವನ್ನು ಮೂಡಿಸಿದ್ದೀರಿ. (ಬೆಳಿಗ್ಗೆ ಏಳುವಾಗ ಅವರ ಸ್ಮರಣೆ ಮಾಡಿಯೇ ಏಳುತ್ತೇನೆ, ಆಚಾರ್ಯರೇ) ಈಗ ಶ್ರೀ ವಿಜಯಧ್ವಜತೀರ್ಥಗುರುಗಳ ಮೇಲೆಯೂ ಹಾಗೆಯೇ ಗೌರವವನ್ನು ಮೂಡಿಸುತ್ತಿದ್ದೀರಿ. ಮುಂದಿನ ತಿಂಗಳು ಅವರ ವೃಂದಾವನ ದರ್ಶನ ಮಾಡಿ ಬರುತ್ತೇವೆ.

  Vishnudasa Nagendracharya

  ದೇವರು, ದೇವತೆಗಳು, ಗುರುಗಳು, ಶಾಸ್ತ್ರಗಳು ಇವಿಷ್ಟರ ಕುರಿತು ಸಜ್ಜನರಿಗೆ ಆದರ ಹುಟ್ಟಿದಲ್ಲಿ, ಶಾಸ್ತ್ರೋಕ್ತವಾದ ಕರ್ಮಗಳನ್ನು ಅನುಷ್ಠಾನ ಮಾಡುತ್ತ ಹರಿ-ವಾಯು-ದೇವತಾ-ಗುರುಗಳ ಆರಾಧನೆಯನ್ನು ಮಾಡಲು ನೀವೆಲ್ಲರೂ ಅರಂಭಿಸಿದಲ್ಲಿ ನನ್ನ ಶ್ರಮ ಸಾರ್ಥಕ. 
  
  ನಿಮ್ಮ ಕಾಮೆಂಟನ್ನು ಓದಿ ತುಂಬ ಸಂತೋಷವಾಯಿತು. ಹೀಗೆಯೇ ಹರಿಗುರುಗಳಲ್ಲಿ ಭಕ್ತರಾಗಿ. ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರ ಅನುಗ್ರಹ ನಿಮ್ಮ ಮೇಲಾಗಲಿ. 
 • ಗುರುರಾಜಾಚಾರ್ಯ ಕೃ. ಪುಣ್ಯವಂತ.,ಹುಬ್ಬಳ್ಳಿ

  7:13 PM , 07/10/2017

  ಅದ್ಭುತ ವಿವರಣೆ. ತುಂಬಾ ಚನ್ನಾಗಿ ಮೂಡಿಬಂದಿದೆ. *ಶ್ರೀ ಮದ್ಭಾಗವತಂ*
 • Shantha.raghothamachar,Bangalore

  12:44 PM, 07/10/2017

  ನಮಸ್ಕಾರಗಳು
 • P N Deshpande,Bangalore

  9:41 AM , 07/10/2017

  In detail & very much depth you have explained the entire thing by which yoggya Jeeva must get & achieve atleast something according to his deservinness.let all Gurus bless all the listeners of great SrimadBhagwata
 • P N Deshpande,Bangalore

  9:35 AM , 07/10/2017

  S.Namaskaragalu.ShreemadBhagwata neerupanea attyanta Vaibhav mattuu Bhakkiti rasdinda kuudeedea ramaniya contd
 • prema raghavendra,coimbatore

  9:30 AM , 07/10/2017

  Anantha namaskara! Danyavada!
 • Niranjan Kamath,Koteshwar

  8:45 AM , 07/10/2017

  Shri Narayana Akhila Guro Bhagavan Namaste. Gurugala charanarvind galige namo namah. Shrimad Bhagavathamritha paana Parama karunyabharitha Vayitu. Shri Vedavyas Devara hagu Shrimad Vijayadhwaja Teertha Shri Paadangalavara Charanarvind galige Namo Namaha.
 • ದಯ ರಾಮಾನುಜ,ಬೆಂಗಳೂರು ಯಲಹ೦ಕ

  5:38 AM , 07/10/2017

  ಸಹಸ್ರಬಾರಿ ಕೇಳೀದರೂ ಸಾಲದು, ಅಷ್ಟು ಸೊಗಸಾಗಿದೆ ನಮ್ಮ೦ಥ ಕೇಳುಗರಿಗೆ ಅ೦ಥ ಶಾರಿರಿಕ ಸ೦ತಸ ಕೋಡುತ್ತದೆ. ಪರಮಾದ್ಭುತವಾಗಿದೆ ಶ್ರೀಮದ್ಭಾಗವತದ ಪುರನಾ ಸ್ವಾಮಿ 🙏🙏🙏🙏 ಸಮಸ್ತ 
  ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು