Upanyasa - VNu536

ಶ್ರೀಮದ್ ಭಾಗವತಮ್ — 43 — ಮಾತ್ಸರ್ಯವೆಂಬ ಮಹಾದೋಷ

ಭಾಗವತ ರಚನೆಯಾಗಿರುವದು ಮಾತ್ಸರ್ಯವಿಲ್ಲದ ಸಜ್ಜನರಿಗಾಗಿ ಎನ್ನುತ್ತಾರೆ ಶ್ರೀ ವೇದವ್ಯಾಸದೇವರು. ಸಕಲ ಸಜ್ಜನಿಕೆಯನ್ನು ತಿಂದು ಹಾಕುವ ಕೆಟ್ಟ ಕಿಚ್ಚಾದ ಈ ಮಾತ್ಸರ್ಯದ ಸ್ವರೂಪವನ್ನು ಭಗವತ್ಪಾದರು ತಿಳಿಸುತ್ತಾರೆ. ಈ ಮಾತ್ಸರ್ಯವನ್ನು ಪರಿಹಾರ ಮಾಡಿಕೊಳ್ಳುವ ಮಾರ್ಗದ ಚಿಂತನೆಯೊಂದಿಗೆ ಇದರ ನಿರೂಪಣೆ ಇಲ್ಲಿದೆ. 

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — 

निर्मत्सराणां सताम्

ಭಾಗವತತಾತ್ಪರ್ಯ

सतां च मात्सर्यमर्जुनस्य एकलव्य इव कुत्रचिद् दृश्यते । तद् वर्जनीयमुत्तमेषु ज्ञानार्थिना । 

महासंहितायां च —

उत्तमे स्वात्मनो नित्यं मात्सर्यं परिवर्जयेत् । 
कुरुते यत्र मात्सर्यं तत्तत्तस्य विहीयते ।। इति ।


Play Time: 30:03

Size: 5.16 MB


Download Upanyasa Share to facebook View Comments
6386 Views

Comments

(You can only view comments here. If you want to write a comment please download the app.)
 • Sowmya,Bangalore

  7:34 PM , 05/04/2022

  🙏🙏🙏
 • Saritha,MANGALORE

  12:02 PM, 31/01/2021

  Gurugalige Anantha pranamagalu. Hottekittchu emba  ketta guna nammalli bharadirali Mattu Srimad Bhagavathavannu keluva Mahasaubhagyavannu Devaru karunisali. dhanyavadagalu
 • Mahadi Sethu Rao,Bengaluru

  3:16 PM , 19/06/2020

  HARE KRISHNA.
 • P.R.SUBBA RAO,BANGALORE

  12:33 AM, 30/10/2017

  ಶ್ರೀ ಗುರುಭ್ಯೋನಮಃ
  SB043- ಮಾತ್ಸರ್ಯದಿಂದ ಹೊರಬರುವ ದಾರಿ ಅದ್ಭುತವಾಗಿದೆ. ಈ ದಾರಿಯು ಭಗವಂತನ ಸ್ವಾತಂತ್ರ್ಯತ್ವ, ಸತ್ಯಸಂಕಲ್ಪತ್ವ, ಕರುಣೆ ಮುಂತಾದ ಅದ್ಭುತ ಗುಣಗಳ ಚಿಂತನೆಗೂ ದಾರಿಮಾಡಿಕೊಡುತ್ತದೆ. ಸಾಧನೆಯ ಮಾರ್ಗದಲ್ಲಿ ನಮಗೆ ಗೊತ್ತಿಲ್ಲದೇ ಎಡವುವ ಅಪಾಯವನ್ನೂ ತಪ್ಪಿಸುತ್ತದೆ. ತಿಳಿಸಿಕೊಟ್ಟ ಸರ್ವ ಗುರುಪರಂಪರೆಗೆ
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • H. Suvarna kulkarni,Bangalore

  8:28 AM , 13/10/2017

  ಗುರುಗಳಿಗೆ ಪ್ರಣಾಮಗಳು ಕಷ್ಟಗಳು ಬಂದಾಗ ಸಹಿಸಬೇಕು ಮಾತ್ಸಯ೯ ಬಂದರೆ ಉಳಿದೆಲ್ಲ ಸದ್ಗುಣಗಳನ್ನು ನಾಶಪಡಿಸುತ್ತದೆ. ಈ ನೀತಿಗಳನ್ನು ಮನಮುಟ್ಟುವಂತೆ ತಿಳಿಸಿದ್ದೀರಿ  ಧನ್ಯವಾದಗಳು
 • Rajni RC,BANGALORE

  7:00 AM , 12/10/2017

  Gurugalige nann namaskar
  ivattin 44 No. pravachan bandilla.
  nivu heluv pravachan kelta ne irabeku idann bittu bere enooo madlikke manasu baruttil
  hege kelta kelta namm time mugibeku anisuttade.

  Vishnudasa Nagendracharya

  ರಾಘವೇಂದ್ರಸ್ತೋತ್ರದ ಪ್ರವಚನ ಪ್ರಕಟವಾಗಿದೆ. ಎರಡೂ ಉಪನ್ಯಾಸಗಳನ್ನು ಒಟ್ಟಿಗೆ ನೀಡಿದರೆ ಕೇಳಲು ಸಾಧ್ಯವಾಗುವದಿಲ್ಲ ಎಂದು ಒಂದು ಉಪನ್ಯಾಸವನ್ನು ಮಾತ್ರ ಪ್ರಕಟಿಸಿದ್ದೇನೆ. 
  
  ಭಾಗವತದ ಮಂಗಳಾಚರಣಶ್ಲೋಕಗಳುಳ್ಳ PDF ಪ್ರಕಟಿಸಿದ್ದೇನೆ. 
 • prema raghavendra,coimbatore

  6:32 AM , 12/10/2017

  12.10.17. Smt bhagavatha  ivathu upanyasa 44 upload agilla acharyare
 • P N Deshpande,Bangalore

  12:12 PM, 11/10/2017

  S.Namaskaragalu.Maatsrydind Sarva naash eambdu shatasiddha eandu pramana purwaka tilisiddir. Nammalli kuuda idannu kaleadukollabeaku
 • ARUNDHATI SURESH KULKARNI,BANGALORE

  10:40 AM, 11/10/2017

  ಗುರುಗಳಿಗೆ ಭಕ್ತಿಪೂರ್ವಕ ನಮಸ್ಕಾರ ಗಳು. ತಮ್ಮ ಅದ್ಭುತವಾದ ಭಾಗವತದ ಪ್ರವಚನ ಶ್ರವಣ ಮಾಡುತ್ತಿರುವ ನಾವೇ ಧನ್ಯರು. ಹೊಟ್ಟೆಯ ಕಿಚ್ಚಿನ ಪರಿಣಾಮವನ್ನು ನಾನು ಚಿಕ್ಕವಳಿದ್ದಾಗ(ನನಗೀಗ ೬೦ ವರ್ಷ)ನಮ್ಮಮ್ಮ ನಿಮ್ಮ ಅದ್ಭುತವಾದ ವಿವರಣೆಯಂತೆಯೇ ಹೇಳುತ್ತಿದ್ದುದನ್ನು ನೆನಸಿಕೊಂಡು, ಅಮ್ಮನ ನೆನಪಾಗಿ ನನಗೆ ಗೊತ್ತಿ  ಲ್ಲದೆಯೇ ಕಣ್ಣೀರು ಜಿನುಗಿತು. ನಿಮ್ಮ ಪ್ರವಚನವನ್ನು ಕೇಳುತ್ತಿದ್ದರೆ ನಾವು ಭಗವಂತನ ಹತ್ತಿರವೇ ಇದ್ದಹಾಗೆ ಅನ್ನಿಸುತ್ತದೆ. ಅನಂತ ಪ್ರಣಾಮಗಳು
 • prema raghavendra,coimbatore

  10:32 AM, 11/10/2017

  Anantha namaskara! Danyavada! Nammalli mathsarya yembo dhosha baruvudu beda swami! Yakkendare navu srimath bhagavatha shravana madabekku swami!
 • Shantha.raghothamachar,Bangalore

  10:22 AM, 11/10/2017

  ನಮಸ್ಕಾರ ಗಳು
 • Meera jayasimha,Bengaluru

  10:09 AM, 11/10/2017

  Dhanyosmi Gurugalige.nanna doshagala nirmoolane yagali endu prarthisuve thamma daye inda.
 • Niranjan Kamath,Koteshwar

  8:15 AM , 11/10/2017

  Shri Narayana Akhila Guro Bhagavan Namaste. Gurugala charanarvind galige namo namaha. Parama paavitrya....Nimma ivattina upanyasa dalli helida ....NIRMATSARANYA SADA ennuvudu khandithavagi aacharane madatakkaddu....Nimma mukhantara Shrimannarayanana Charanarvind galalli idannu sampoorna sharanagathi moolaka bedikollithene....nannalli intaha yavude maatsarya baaradirali...Gurugalinda Shrimadbhaghavatha Shravana vagali . Dhanyosmi. Sarve janah sukhinaha.
 • Laxmirao,Bangalore

  7:54 AM , 11/10/2017

  ಹರಿ ಸರ್ವೋತ್ತಮ ವಾಯು ಜೀವೋತ್ತಮ