18/12/2017
ಕವಿಕುಲತಿಲಕರಾದ ನಮ್ಮ ಶ್ರೀಮದ್ವಾದಿರಾಜಗುರುಸಾರ್ವಭೌಮರ ಅದ್ಭುತ ಕವಿತಾಕೌಶಲದ ಒಂದು ಚಿತ್ರಣ. “ಬಳಸುವರು ಸತ್ಕವಿಗಳವರು, ಅವರಗ್ಗಳಿಕೆ ಎನಗಿಲ್ಲ” ಎಂಬ ಶ್ರೀ ಕನಕದಾಸಾರ್ಯರ ವಚನದ ಅರ್ಥಾನುಸಂಧಾನದ ಸಂದರ್ಭದಲ್ಲಿ.
Play Time: 08:27
Size: 1.54 MB
10:58 AM, 21/12/2017
ತಾವು ವಿಷಯಗಳನ್ನು , ತತ್ವಗಳನ್ನು ವಿವರಿಸುವ ರೀತಿ ಅತೀ ಸುಂದರ. ನಮೋ ನಮಃ.