Upanyasa - VNu683

ಮತ್ತೊಬ್ಬರ ಪಾಪದ ಕುರಿತು

ಸಜ್ಜನರು ಮಾಡಿದ ಪಾಪವನ್ನು ಹೇಳಬಾರದು ಎನ್ನುತ್ತದೆ ಶಾಸ್ತ್ರ. ಆದರೆ ಅದೇ ಶಾಸ್ತ್ರ ದೇವತೋತ್ತಮರು, ಋಷಿಪುಂಗವರು ಮುಂತಾದ ಸಜ್ಜನೋತ್ತಮರು ಮಾಡಿದ ಪಾಪಗಳನ್ನು ದಾಖಲಿಸುತ್ತದೆ. ಆಚಾರ್ಯರು ನಿರ್ಣಯಿಸುತ್ತಾರೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವದು ಎನ್ನುವ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿದ ದಿವ್ಯ ಉತ್ತರಗಳ ಸಂಕಲನ ಇಲ್ಲಿದೆ, ತಪ್ಪದೇ ಕೇಳಿ. 

Play Time: 22:36

Size: 5.38 MB


Download Upanyasa Share to facebook View Comments
2348 Views

Comments

(You can only view comments here. If you want to write a comment please download the app.)
 • Jayateertha Rao,Bengaluru

  8:18 PM , 24/03/2019

  श्रीगुरुभ्यो नमः।
  
  ಗುರುಗಳೇ ದಿನ ನಿತ್ಯ ವಾರ್ತಾ ಪತ್ರಿಕೆಗಳಲ್ಲಿ ಬರುವಂತಹ ಸುಳ್ಳು ರಾಜಕೀಯ ಅಂಕಣಗಳನ್ನು ಓದಿ ಅದೆಷ್ಟು ಪಾಪ ಸಂಗ್ರಹಿಸೀವೋ ದೇವರಿಗೇ ಗೊತ್ತು
  
  ಈ ಪಾಪಗಳಿಂದ ವಿಮೋಚನೆಯಾಗಬೇಕೆಂದರೆ ಇವನೆಲ್ಲಾ ದೇವರಿಗೆ ಸಮರ್ಪಣೆ ಮಾಡುವುದು ಇದೊಂದೇ ಮಾರ್ಗವೋ ಅಥವ ಜಪ ಮಾಡಿಕೊಳ್ಳಲೇಬೇಕೋ 
  
  ಪಾಪ ವಿಮೋಚನೆಯಾಗುವ ಪರಿಯನ್ನು ತಿಳಿಸಿ
 • Deshpande.P.N.,Bangalore

  2:01 PM , 03/06/2018

  S.Nanaskargalu