Upanyasa - vnu692

ರಾಯರ ಭಕ್ತರ ಮಾಹಾತ್ಮ್ಯ

ಶ್ರೀಮದ್ ರಾಘವೇಂದ್ರತೀರ್ಥಗುರುಸಾರ್ವಭೌಮರ ಪಾದಪದ್ಮಗಳ ಸ್ಪರ್ಶ ಪಡೆದ ಧೂಳಿಯಿಂದ ದೇಹವನ್ನು ಅಲಂಕರಿಸಿಕೊಳ್ಳುವ ಶ್ರೀ ಯೋಗೀಂದ್ರತೀರ್ಥರೇ ಮೊದಲಾದ ಮಹಾನುಭಾವರ, ಅವರ ಪಾದಕಮಲಗಳಲ್ಲಿಯೇ ಮನಸ್ಸನ್ನು ನೆಟ್ಟಂತಹ ಶ್ರೀ ಜಗನ್ನಾಥದಾಸಾರ್ಯರೇ ಮೊದಲಾದ ಮಹಾನುಭಾವರ, ಅವರ ಗುಣಗಳನ್ನು ಸ್ತೋತ್ರಮಾಡುವದಕ್ಕಾಗಿಯೇ ತಮ್ಮ ವಾಕ್-ಶಕ್ತಿಯನ್ನು ಬಳಸುವ ಶ್ರೀ ವಾದೀಂದ್ರತೀರ್ಥರೇ ಮೊದಲಾದ ಮಹಾನುಭಾವರ ಮಾಹಾತ್ಮ್ಯವನ್ನು ನಾವಿಲ್ಲಿ ತಿಳಿಯುತ್ತೇವೆ. 

ಸರ್ವತಂತ್ರಸ್ವತಂತ್ರ ಎಂಬ ಶಬ್ದದ ಅರ್ಥವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ರಾಯರ ಸ್ತೋತ್ರದ  ಶ್ಲೋಕಗಳು — 

ಯತ್-ಪಾದ-ಕಂಜ-ರಜಸಾ ಪರಿಭೂಷಿತಾಂಗಾ
ಯತ್-ಪಾದ-ಪದ್ಮ-ಮಧುಪಾಯಿತ-ಮಾನಸಾ ಯೇ |
ಯತ-ಪಾದ-ಪದ್ಮ-ಪರಿಕೀರ್ತನ-ಜೀರ್ಣ-ವಾಚಃ
ತದ್-ದರ್ಶನಂ ದುರಿತ-ಕಾನನ-ದಾವ-ಭೂತಮ್ || ೯ ||

ಸರ್ವ-ತಂತ್ರ-ಸ್ವತಂತ್ರೋಽಸೌ 
ಶ್ರೀ-ಮಧ್ವ-ಮತ-ವರ್ಧನಃ |
ವಿಜಯೀಂದ್ರ-ಕರಾಬ್ಜೋತ್ಥ-
ಸುಧೀಂದ್ರ-ವರ-ಪುತ್ರಕಃ || ೧೦ ||

ಶ್ರೀರಾಘವೇಂದ್ರೋ ಯತಿ-ರಾಡ್ 
ಗುರುರ್ಮೇ ಸ್ಯಾದ್ ಭಯಾಪಹಃ |
ಜ್ಞಾನ-ಭಕ್ತಿ-ಸು-ಪುತ್ರಾಯು-
ರ್ಯಶಃ-ಶ್ರೀ-ಪುಣ್ಯ-ವರ್ಧನಃ || ೧೧ ||

ಪ್ರತಿ-ವಾದಿ-ಜಯ-ಸ್ವಾಂತ-
ಭೇದ-ಚಿಹ್ನಾದರೋ ಗುರುಃ |
ಸರ್ವ-ವಿದ್ಯಾ-ಪ್ರವೀಣೋಽನ್ಯೋ
ರಾಘವೇಂದ್ರಾನ್ನ ವಿದ್ಯತೇ || ೧೨ ||

ಅಪರೋಕ್ಷೀಕೃತ-ಶ್ರೀಶಃ 
ಸಮುಪೇಕ್ಷಿತ-ಭಾವಜಃ |
ಅಪೇಕ್ಷಿತ-ಪ್ರದಾತಾಽನ್ಯೋ 
ರಾಘವೇಂದ್ರಾನ್ನ ವಿದ್ಯತೇ || ೧೩ ||Play Time: 32:02

Size: 7.33 MB


Download Upanyasa Share to facebook View Comments
8010 Views

Comments

(You can only view comments here. If you want to write a comment please download the app.)
 • Sowmya,Bangalore

  4:51 PM , 30/12/2020

  🙏🙏🙏
 • Sampada,Belgavi

  7:46 AM , 02/08/2020

  🙏🙏🙏🙏🙏
 • BADARINATH MYSORE,Mysore

  4:43 AM , 09/10/2018

  MahaGurugale Namma Mahavishnuvige vishnudasaragi Sri GuruRaghavendraswamygalu bhoomige sajjanaranna mokshakkagi karedukondu hogalu bandhidhare yendhu avarasthothdha arthadhalli thilisidhakkagi nimmage Anathanantha koti namaksharagalu Gurugale.Badarinath.Mysore.
 • Varuni Bemmatti,Bangalore

  4:04 PM , 31/08/2018

  Gurugalige Ananta vandanegalu.Sri Raghavendra gurusarvabhoumara charanakamalagalalli Ananta vandanegalu .
 • ಮಹೇಶ್,ಯಳಂದೂರು

  12:34 PM, 30/08/2018

  ಶ್ರೀ ಗುರು ರಾಘವೇಂದ್ರ ಸ್ವಾಮಿ ಯೆ ನಮಃ 🙏🙏🙏
 • Ravindra,Bangalore

  10:38 AM, 30/08/2018

  Rayara bagge vivaranege anantha anantha namaskaragalu.Ravindra, Bangalore
 • Ravindra,Bangalore

  10:38 AM, 30/08/2018

  Rayara bagge vivaranege anantha anantha namaskaragalu.Ravindra, Bangalore
 • Tvenkatesh,Hyderabad

  7:39 AM , 30/08/2018

  Yalla rayara bhaktarige namanagalu...