ಶ್ರೀನಿವಾಸತೀರ್ಥಶ್ರೀಪಾದಂಗಳವರ ನಿರ್ಯಾಣ
ತಮ್ಮ ನಿರ್ಯಾಣಕಾಲದಲ್ಲಿ ಒಂದು ಮಂಡಲದ ಕಾಲ ನವವೃಂದಾವನದ ಶ್ರೇಷ್ಠಕ್ಷೇತ್ರದಲ್ಲಿ, ಕಾಷ್ಠಮೌನವ್ರತ, ಸೂತ್ರಭಾಷ್ಯ, ತಾತ್ಪರ್ಯನಿರ್ಣಯಗಳ ಕಡೆಯ ಅಧ್ಯಾಯಗಳ ಪ್ರವಚನ, ಶ್ರೀ ಮೂಲಗೋಪಾಲಕೃಷ್ಣದೇವರ ಪೂಜೆ, ಶ್ರೀಮಚ್ಚಂದ್ರಿಕಾಚಾರ್ಯರಾದಿ ಗುರುಗಳಿಗೆ ಪ್ರದಕ್ಷಿಣೆ ನಮಸ್ಕಾರ, ಹರಿಸಂಕೀರ್ತನೆ ಮುಂತಾದ ಮಹಾಸತ್ಕರ್ಮಗಳಿಂದ ಶ್ರೀಹರಿಯನ್ನು ಒಲಿಸಿಕೊಂಡು ದೇಹತ್ಯಾಗ ಮಾಡಿದ ಶ್ರೀ ಶ್ರೀನಿವಾಸತೀರ್ಥರ ಅದ್ಭುತ ದೇಹತ್ಯಾಗದ ಕುರಿತು ನಾವಿಲ್ಲಿ ಕೇಳುತ್ತೇವೆ.
ಶ್ರೀನಿವಾಸತೀರ್ಥರ ಮಾಹಾತ್ಮ್ಯ
ಶ್ರೀ ಶ್ರೀನಿವಾಸತೀರ್ಥಗುರುಸಾರ್ವಭೌಮರು ಶ್ರೀ ರಾಮತೀರ್ಥಶ್ರೀಪಾದಂಗಳವರಿಗೆ ಮಾಡಿದ ಶ್ರೀ ನರಸಿಂಹಮಂತ್ರೋಪದೇಶದ ವಿವರ ಇಲ್ಲಿದೆ.