HanumadavataraUpanyasas - VNU028

ಹನುಮಂತನ ಅವತಾರದ ಕಥೆ

ವಾಲ್ಮೀಕಿಋಷಿಗಳು ಉತ್ತರಕಾಂಡದಲ್ಲಿ ತಿಳಿಸಿದ ಆಂಜನೇಯನ ಅವತಾರದ ಕಥೆಯನ್ನು ಶ್ರೀ ನಾರಾಯಣಪಂಡಿತಾಚಾರ್ಯರು ತಮ್ಮ ಸಂಗ್ರಹರಾಮಾಯಣದ ಕಿಷ್ಕಿಂಧಾಕಾಂಡದ ಪ್ರಥಮಸರ್ಗದಲ್ಲಿ ಸಂಗ್ರಹಿಸಿ ನೀಡಿದ್ದಾರೆ. ಆ ಪವಿತ್ರ ಭಾಗದ ಅನುವಾದ ಇಲ್ಲಿದೆ.   ಆಂಜನೇಯನಿಗೆ ಹನುಮಂತ ಎಂಬ ಹೆಸರು ಬಂದ ರೋಮಾಂಚಕಾರಿ ಘಟನೆಯ ವಿವರ ಹಾಗೂ ಈ ಘಟನೆಯ ಕುರಿತ ತಪ್ಪುಕಲ್ಪನೆಯ ನಿವಾರಣೆ ಇಲ್ಲಿದೆ. 

19445 Views

Prashnottara - VNP239

ಭಜರಂಗಬಲಿ

ಭಜರಂಗಬಲಿ ಮತ್ತು ಭಜರಂಗಿ ಶಬ್ದಗಳ ಅರ್ಥವೇನು? ಹನುಮಂತದೇವರನ್ನು ಆ ಹೆಸರಿನಿಂದ ಏಕೆ ಕರೆಯುತ್ತಾರೆ?

1793 Views
Prashnottara - VNP075

ಹನುಮಾನ್ ಚಾಲೀಸಾ ಪಠಿಸಬಾರದೇಕೆ ಮತ್ತು ಸಿದ್ಧಿಪ್ರದ ಹನುಮತ್ ಸ್ತೋತ್ರಗಳನ್ನು ತಿಳಿಸಿ.

ಗುರುಗಳಿಗೆ ನಮಸ್ಕಾರಗಳು. ಹನುಮಾನ್ ಚಾಳೀಸಾ ನಾವು ಏಕೆ ಪಠಿಸಬಾರದು ಎನ್ನುತ್ತಾರೆ. ದಯವಿಟ್ಟು ಕಾರಣ ತಿಳಿಸಿ.   — ವೀಣಾ ಶ್ರೀಕಾಂತ್  ಆಚಾರ್ಯರೇ ನಮಸ್ಕಾರಗಳು, ಶ್ರೀ ಹನುಮಾನ್ ಚಾಳೀಸಾ ಓದುವವರಿಗೆ ನಮ್ಮ ಮಾಧ್ವ ಸಂಪ್ರದಾಯದಂತೆ ಶ್ರೇಷ್ಠವಾದ ಆದರೂ ಸರಳವಾದ ಶ್ರೀಮುಖ್ಯಪ್ರಾಣ ದೇವರ ಸ್ತೋತ್ರವನ್ನು ತಿಳಿಸಿರಿ.  — ಗಣೇಶ್ ಕಾಮತ್ 

8654 Views