ದ್ರೌಪದಿಗೆ ಶ್ರೀಕೃಷ್ಣ ವಸ್ತ್ರಗಳನ್ನು ಹೇಗೆ ನೀಡಿದ್ದು? ಹಾಗೂ ಈ ಘಟನೆಯ ಆಧ್ಯಾತ್ಮಿಕ ಮುಖವೇನು?
ನಾವು ಸಿನಿಮಾ ನಾಟಕಗಳಲ್ಲಿ ನೋಡಿದಂತೆ ಕೃಷ್ಣ ಮೇಲೆ ನಿಂತಿರುತ್ತಾನೆ, ಅವನ ಕೈಯಿಂದ ಸೀರೆ ಬರುತ್ತಿರುತ್ತದೆ. ಘಟನೆ ಈ ರೀತಿ ನಡೆಯಲು ಸಾಧ್ಯವೇ ಇಲ್ಲ ಅಲ್ಲವೇ. ದೇವರು ದ್ರೌಪದಿಗೆ ಹೇಗೆ ಸೀರೆಯನ್ನು ನೀಡಿದ ಎನ್ನುವದನ್ನು ತಿಳಿಸಿ.
08/08 ದ್ರೌಪದೀದೇವಿಯಲ್ಲಿ ಮಾಡಬೇಕಾದ ಪ್ರಾರ್ಥನೆ
ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಸತೀಶಿರೋಮಣಿಯಾದ ದ್ರೌಪದೀದೇವಿಯರಲ್ಲಿ ನಾವು ಮಾಡಬೇಕಾದ ಒಂದು ಅದ್ಭುತ ಪ್ರಾರ್ಥನೆಯನ್ನು ತಿಳಿಸಿಕೊಟ್ಟಿದ್ದಾರೆ. ಅವರ ಪರಮಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
07/08 ಜನನ ಮರಣದ ವಿವರಣೆ
ದ್ರೌಪದೀದೇವಿಯರು ಪ್ರತಿನಿತ್ಯ ಜನನ ಮತ್ತು ಮರಣಗಳನ್ನು ಪಡೆಯುತ್ತಿದ್ದರು ಎಂಬ ಶಾಸ್ತ್ರೀಯ ವಿಷಯದ ನಿರೂಪಣೆ ಇಲ್ಲಿದೆ. ಮೂಡಿಬರುವ ಪ್ರಶ್ನೆಗಳ ಉತ್ತರದೊಂದಿಗೆ.
06/08 ದ್ರೌಪದಿಯ ದಾಂಪತ್ಯ
ದ್ರೌಪದೀದೇವಿ ಐದು ಜನ ಪತಿಯರ ಜೊತೆಯಲ್ಲಿ ಬದುಕುತ್ತಿದ್ದ ಶ್ರೇಷ್ಠಕ್ರಮದ ವಿವರ ಇಲ್ಲಿದೆ. ತಪ್ಪದೇ ಕೇಳಿ.
05/08 ಇಂದ್ರಸೇನೆಯ ತಪಸ್ಸು
ಇಂದ್ರಸೇನಾದೇವಿ ತಪಸ್ಸನ್ನು ಆಚರಿಸಿದ ಬಗೆ, ವರವನ್ನು ಪಡೆದ ಬಗೆ, ವರ ಪಡೆಯುವ ಸಂದರ್ಭದಲ್ಲಿ ನಡೆದ ವಿಚಿತ್ರ ಘಟನೆಗಳ ವಿವರ ಇಲ್ಲಿದೆ.
04/08 ಇಂದ್ರಸೇನೆ ಮತ್ತು ಮುದ್ಗಲರ ಕಥೆ
ಪಾರ್ವತ್ಯಾದಿ ದೇವತೆಗಳ ಎರಡನೆಯ ಜನ್ಮ, ಇಂದ್ರಸೇನೆಯದು. ಆ ಅವತಾರದಲ್ಲಿ ನಡೆದ ಘಟನೆಯ ವಿವರ ಇಲ್ಲಿದೆ.
03/08 ಎರಡು ಶಾಪ ನಾಲ್ಕು ಜನ್ಮ
ಪಾರ್ವತ್ಯಾದಿ ದೇವತೆಗಳು ಬ್ರಹ್ಮದೇವರಿಂದ ಪ್ರತ್ಯೇಕಸಂದರ್ಭಗಳಲ್ಲಿ ಎರಡು ಶಾಪಗಳನ್ನು ಪಡೆದಿರುತ್ತಾರೆ, ಅದರಿಂದ ನಾಲ್ಕು ಜನ್ಮಗಳನ್ನು ಪಡೆಯಬೇಕಾಗಿರುತ್ತದೆ. ಆ ವಿಷಯದ ವಿವರ ಇಲ್ಲಿದೆ.
02/08 ಬ್ರಹ್ಮದೇವರ ಶಾಪ
ಪಾರ್ವತೀ ಮೊದಲಾದ ಐದು ಜನ ದೇವತೆಗಳು ಮಾಡಿದ ಅಪರಾಧ ಮತ್ತು ಅದಕ್ಕಾಗಿ ಬ್ರಹ್ಮದೇವರು ನೀಡಿದ ಶಾಪದ ವಿವರಣೆ ಇಲ್ಲಿದೆ.
01/08 ದ್ರೌಪದೀದೇವಿಯ ಅವತಾರ
ದ್ರುಪದನ ಮನೆಯಲ್ಲಿ ದ್ರೌಪದೀದೇವಿಯ ಅವತಾರ, ಮತ್ತು ದ್ರೌಪದೀದೇವಿಯರಲ್ಲಿ ಇದ್ದ ದೇವತೆಗಳ ಕುರಿತು ನಾವಿಲ್ಲಿ ತಿಳಿಯುತ್ತೇವೆ.