Hari Kathamruta SaraUpanyasas - VNU068

ಗಣಪತಿಸಂಧಿ, ಪದ್ಯ 14-21

ಗಣಪತಿಯಲ್ಲಿ ಮಾಡಬೇಕಾದ ಅತ್ಯುತ್ಕೃಷ್ಟ ಪ್ರಾರ್ಥನೆಗಳ ಅರ್ಥಾನುಸಂಧಾನ ಇಲ್ಲಿದೆ. 

4452 Views
Upanyasas - VNU067

ಗಣಪತಿಸಂಧಿ, ಪದ್ಯ 08-13

ಗಣಪತಿಯ ಧ್ಯಾನಕ್ರಮ, ಗಣಪತಿಯ ಪೂಜೆಯ ಮಹತ್ತ್ವ ಮತ್ತು ಸಂಕಷ್ಟಚತುರ್ಥಿಯನ್ನು ನಾವು ಮಾಡಬಾರದು ಎಂಬ ವಿಷಯಗಳ ಕುರಿತ ವಿವರಣೆ ಇಲ್ಲಿದೆ. 

3470 Views
Upanyasas - VNU066

ಗಣಪತಿಸಂಧಿ, ಪದ್ಯ 05-07

ಗಣಪತಿಯ ಅವತಾರ ಮತ್ತು ಮಹಾಭಾರತ ಮುಂತಾದ ಗ್ರಂಥಗಳ ಲೇಖನ ಮಾಡಿದ ಕಾರ್ಯಗಳ ಕುರಿತ ವಿವರಣೆ ಇಲ್ಲಿದೆ. 

2465 Views
Upanyasas - VNU065

ಗಣಪತಿಸಂಧಿ, ಪದ್ಯ 02-04

ಗಣಪತಿಯಲ್ಲಿ ನಾವು ಮಾಡಬೇಕಾದ ಒಂದು ಅತ್ಯುತ್ಕೃಷ್ಟ ಪ್ರಾರ್ಥನೆಯ ವಿವರಣೆ

2914 Views
Upanyasas - VNU064

ಗಣಪತಿಸಂಧಿ, ಪದ್ಯ 01

ಪ್ರಥಮ ಪದ್ಯದ ವಿವರಣೆ

4043 Views
Upanyasas - VNU063

ಕರುಣಾಸಂಧಿ, ಪದ್ಯ 19-31

ಹತ್ತೊಂಭತ್ತನೆಯ ಪದ್ಯದಿಂದ ಕಡೆಯ ಪದ್ಯದವರೆಗಿನ ವಿವರಣೆ. 

2292 Views
Upanyasas - VNU062

ಕರುಣಾಸಂಧಿ, ಪದ್ಯ 13-18

ಹದಿಮೂರನೆಯ ಪದ್ಯದಿಂದ ಹದಿನೆಂಟನೆಯ ಪದ್ಯದವರೆಗಿನ ವಿವರಣೆ. 

2804 Views
Upanyasas - VNU061

ಕರುಣಾಸಂಧಿ, ಪದ್ಯ 08-12

ಎಂಟನೆಯ ಪದ್ಯದಿಂದ ಹನ್ನೆರಡನೆಯ ಪದ್ಯದವರೆಗಿನ ಅರ್ಥಾನುಸಂಧಾನ.

2543 Views
Upanyasas - VNU060

ಕರುಣಾಸಂಧಿ, ಪದ್ಯ 03-07

ದೇವರ ಕಾರುಣ್ಯದ ಚಿಂತನೆ ಇಲ್ಲಿದೆ. 

3625 Views
Upanyasas - VNU059

ಕರುಣಾಸಂಧಿ, ಪದ್ಯ 01-02

ಮೊದಲ ಎರಡು ಪದ್ಯಗಳ ವಿವರಣೆ. 

3284 Views
Upanyasas - VNU058

ಮಂಗಳಾಚರಣ ಸಂಧಿ, ಪದ್ಯ 11-13

ರುದ್ರದೇವರ ಸಾಧನೆಯ ಅವಧಿ ಎಷ್ಟು ಎನ್ನುವದರ ಕುರಿತು ವಿದ್ವಾಂಸರಲ್ಲಿ ಸಾಕಷ್ಟು ಚರ್ಚೆಯಿದೆ. ಶ್ರೀಮದಾಚಾರ್ಯರ, ಶ್ರೀ ಪದ್ಮನಾಭತೀರ್ಥರ ಮತ್ತು ಶ್ರೀಮಟ್ಟೀಕಾಕೃತ್ಪಾದರ ವಚನಗಳ ಅರ್ಥಾನುಸಂಧಾನದೊಂದಿಗೆ ಇಲ್ಲಿ ಆ ತತ್ವದ ಕುರಿತ ಚಿಂತನೆ ಇದೆ. ತಪ್ಪದೇ ಕೇಳಿ. 

6576 Views
Upanyasas - VNU057

ಮಂಗಳಾಚರಣ ಸಂಧಿ, ಪದ್ಯ 07-10

ವೇದವ್ಯಾಸದೇವರಲ್ಲಿ, ಶ್ರೀಮದಾಚಾರ್ಯರಲ್ಲಿ ಮತ್ತು ಶ್ರೀ ರುದ್ರದೇವರಲ್ಲಿ ಜಗನ್ನಾಥದಾಸರು ಮಾಡಿದ ಪ್ರಾರ್ಥನೆಗಳ ವಿವರಣೆ ಇಲ್ಲಿದೆ. 

3782 Views
Upanyasas - VNU056

ಮಂಗಳಾಚರಣ ಸಂಧಿ, ಪದ್ಯ 03-06

ಬ್ರಹ್ಮ, ವಾಯು, ಸರಸ್ವತಿ, ಭಾರತಿಯರಲ್ಲಿ ಮಾಡಿದ ಪ್ರಾರ್ಥನೆಯ ವಿವರಣೆ. 

4021 Views
Upanyasas - VNU055

ಮಂಗಳಾಚರಣ ಸಂಧಿ, ಪದ್ಯ 01-02

ಪಲ್ಲವಿ ಮತ್ತು  ಮೊದಲ ಎರಡು ಪದ್ಯಗಳ ವಿವರಣೆ. ಶ್ರೀಹರಿಯ ಮತ್ತು ಮಹಾಲಕ್ಷ್ಮೀದೇವಿಯ ಅದ್ಭುತ ಮಾಹಾತ್ಮ್ಯಗಳ ಚಿಂತನೆ ಇಲ್ಲಿದೆ. 

6391 Views

Prashnottara - VNP102

ಹರಿಕಥಾಮೃತಸಾರವನ್ನು ಎಲ್ಲರೂ ಓದಬಹುದೆ?

 ಆಚಾರ್ಯರಿಗೆ ನಮಸ್ಕಾರ ಹರಿಕಥಾಮೃತಸಾರವನ್ನು ಹೆಣ್ಣು ಗಂಡು ಭೇಧವಿಲ್ಲದೆ ಓದುವುದು ಶ್ರವಣ ಮಾಡುವುದು ಮಾಡಬಹುದೇ?  — ಅಜಿತ್ ಉಮರ್ಜಿ

2984 Views