StotragaLa PathanaUpanyasas - VNU848

ಗೋಸಾವಿತ್ರೀ ಸ್ತೋತ್ರಮ್

ಭೀಷ್ಮ ಯುಧಿಷ್ಠಿರ ಸಂವಾದದಲ್ಲಿನ ಗೋಸಾವಿತ್ರೀಸ್ತೋತ್ರ

3902 Views
Upanyasas - VNU742

ಲಘುಶಿವಸ್ತುತಿಃ

ಶ್ರೀಮಚ್ಚಂದ್ರಿಕಾಚಾರ್ಯರು ರಚಿಸಿರುವ ಲಘುಶಿವಸ್ತುತಿಯ ಪಠಣ. 

4299 Views
Upanyasas - VNU401

ನವಗ್ರಹಸ್ತೋತ್ರ

ಶ್ರೀ ವಾದಿರಾಜಗುರುಸಾರ್ವಭೌಮರು ಅನುಗ್ರಹಿಸಿರುವ  ನ ವಗ್ರಹಸ್ತೋತ್ರದ ಪಠಣೆ. 

7871 Views
Upanyasas - VNU399

ಶಿವಸ್ತುತಿ

ಕಲಿಯಲಿಕ್ಕೆ ಮತ್ತು ಪಾರಾಯಣ ಮಾಡಲಿಕ್ಕೆ ಅನುಕೂಲವಾಗುವಂತೆ ಶ್ರೀ ನಾರಾಯಣಪಂಡಿತಾಚಾರ್ಯರು ರಚಿಸಿರುವ ಶ್ರೀ ಶಿವಸ್ತುತಿಯ ಪಠಣ ಇಲ್ಲಿದೆ.   ಕನ್ನಡ ಮತ್ತು ಸಂಸ್ಕೃತ ಎರಡೂ ಲಿಪಿಗಳಲ್ಲಿ ಈ ಸ್ತೋತ್ರವು VNA225ರಲ್ಲಿ ಉಪಲಬ್ಧವಿದೆ. 

8337 Views
Upanyasas - VNU363

ಶ್ರೀ ರಮಾದೇವೀಸ್ತೋತ್ರಮ್

ಮಾದನೂರಿನ ಶ್ರೀ ವಿಷ್ಣುತೀರ್ಥ ಶ್ರೀಪಾದಂಗಳವರು ರಚಿಸಿರುವ ಸಾತ್ವಿಕ ಸಂಪತ್ತನ್ನು ಕರುಣಿಸುವ ರಮಾದೇವಿಸ್ತೋತ್ರದ ಪಠಣೆ. 

7874 Views
Upanyasas - VNU356

ಪ್ರಭಾತಪಂಚಕಮ್

ನಮಗೆ ನಾವು ಸುಪ್ರಭಾತವನ್ನು ಹೇಳಿಕೊಳ್ಳುವ ಪುರಾಣೋಕ್ತ ಧರ್ಮಕ್ಕೆ ಅನುಸಾರಿಯಾಗಿ  ಶ್ರೀ ಲಕ್ಷ್ಮೀವಲ್ಲಭತೀರ್ಥಶ್ರೀಪಾದಂಗಳವರು ರಚಿಸಿರುವ ಒಂದು ದಿವ್ಯ ಸುಪ್ರಭಾತದ ಪಠಣೆ. ಇದರ ಅರ್ಥಾನುಸಂಧಾನ VNU190, 191, 192 ಮತ್ತು VNU194 ಗಳಲ್ಲಿ ಉಪಲಬ್ಧವಿದೆ. 

3787 Views
Upanyasas - VNU348

ಮಂಗಳಾಷ್ಟಕಮ್

ಶ್ರೀರಾಜರಾಜೇಶ್ವರತೀರ್ಥ ಶ್ರೀಪಾದಂಗಳವರು ರಚಿಸಿರುವ ಮಂಗಳಾಷ್ಟಕದ ಪಠಣೆ. 

5018 Views

Prashnottara - VNP203

ಫಲಸ್ತುತಿಯನ್ನು ಪಠಿಸಲೇ ಬೇಕೆ?

ವಿಷ್ಣುಸಹಸ್ರನಾಮ ಮುಂತಾದ ಸ್ತೋತ್ರಗಳನ್ನು ಪಠಿಸುವಾಗ ಫಲಸ್ತುತಿಯನ್ನು ಪಠಿಸಲೇ ಬೇಕೆ? ಅಥವಾ ಕೇವಲ ಸ್ತೋತ್ರಗಳನ್ನು ಪಠಿಸಿದರೆ ಸಾಕೆ?

2878 Views
Prashnottara - VNP048

ಸ್ತೋತ್ರಗಳನ್ನು ಮನಸ್ಸಿನಲ್ಲಿ ಸದಾ ಹೇಳಬಹದೇ?

ಆಚಾರ್ಯರಿಗೆ ನಮಸ್ಕಾರ. ಶ್ರೀ ವೆಂಕಟೇಶ್ವರ ಸ್ತೋತ್ರ. ಶ್ರೀ ರಾಘವೇಂದ್ರ ಸ್ವಾಮಿ ಸೋತ್ರ ಮನಸ್ಸಿನಲ್ಲಿ ಯಾವಾಗ ಬೇಕಾದರೂ ಹೇಳಬಹುದ? ದಯವಿಟ್ಟು ತಿಳಿಸಿ  — ನಾಗರಾಜ್ ಉದ್ಯಾವರ

11178 Views