Charcha SurabhiUpanyasas - VNU686

ಡಾ. ವಿಠೋಬಾಚಾರ್ಯರಿಗೆ ಉತ್ತರ

ಆರಾಧನೆ ಮತ್ತು ಪೂರ್ವಾಶ್ರಮಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಉಳಿದ ಉತ್ತರಗಳು ಲೇಖನದಲ್ಲಿವೆ. VNA267

4091 Views
Upanyasas - VNU685

ಶ್ರೀ ವಿದ್ಯಾಶ್ರೀಶತೀರ್ಥರಿಗೆ ಬಹಿರಂಗ ಪ್ರಶ್ನೆಗಳು

ಶ್ರೀ ವ್ಯಾಸರಾಜಮಠದ ವಿದ್ಯಾಶ್ರೀಶತೀರ್ಥರಿಗೆ ಹಲವು ಬಹಿರಂಗ ಪ್ರಶ್ನೆಗಳು. 

16819 Views
Upanyasas - VNU475

ಪೇಜಾವರರು ಮತ್ತು ಇಫ್ತಾರ್ ಕೂಟ

ಸಮಗ್ರ ಹಿಂದೂಗಳ ಶ್ರದ್ಧಾಕೇಂದ್ರವಾದ ಶ್ರೀಮದುಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀ ಪೇಜಾವರ ಸ್ವಾಮಿಗಳು ಮುಸಲ್ಮಾನರಿಗೆ ಇಫ್ತಾರ್ ಕೂಟ ನೀಡಿದ್ದು ಒಬ್ಬ ಸಾಮಾನ್ಯ  ಹಿಂದೂವಿನ ಮತ್ತು ಭಗವದ್ಗೀತೆಯ ದೃಷ್ಟಿಯಿಂದ ಯಾಕಾಗಿ ತಪ್ಪು ಎನ್ನುವದರ ನಿರೂಪಣೆ ಇಲ್ಲಿದೆ. ವೇದಧರ್ಮಗಳಲ್ಲಿ ವಿಶ್ವಾಸವಿಟ್ಟ ಒಬ್ಬ ಸಾಮಾನ್ಯ ಮನುಷ್ಯನಿಗೆ ಇದರಿಂದ ಯಾಕಾಗಿ ಆಘಾತವಾಗಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

11635 Views
Upanyasas - VNU419

ಸತ್ಯಾತ್ಮರು ಹೇಳಿದ ಸುಳ್ಳುಕಥೆ

ಶ್ರೀವ್ಯಾಸರಾಜರಿಗೆ ವೃದ್ಧಾಪ್ಯವಾಗಿದ್ದಾಗ ನ್ಯಾಯಾಮೃತಕ್ಕೆ ಖಂಡನೆ ಬಂದಿತೆಂದೂ, ಅದನ್ನು ಓದುವಷ್ಟೂ ಸ್ಥಿತಿ ಶ್ರೀ ವ್ಯಾಸರಾಜರಿಗೆ ಇರಲಿಲ್ಲವೆಂದೂ, ಅವರ ಶಿಷ್ಯರಿಗೂ ಖಂಡನೆ ಬರೆಯಲು ಆಗಲಿಲ್ಲವೆಂದೂ, ಅದಕ್ಕಾಗಿ ಶ್ರೀ ವ್ಯಾಸರಾಜರು ತಮ್ಮ ಶಿಷ್ಯರನ್ನು ಶ್ರೀ ರಘೂತ್ತಮರ ಬಳಿಗೆ ಕಳುಹಿಸಿದರೆಂದೂ ಉತ್ತರಾದಿ ಮಠದ ಸತ್ಯಾತ್ಮರು ಹೇಳಿದ ಕಟ್ಟುಕತೆಯ ಖಂಡನೆ ಇಲ್ಲಿದೆ. 

7798 Views
Upanyasas - VNU380

ಅತಿರಿಕ್ತ ಏಕಾದಶೀ

ಸಕಲ ಮಾಧ್ವರಿಗೂ ಒಂದೇ ಏಕಾದಶಿ ಆಗಬೇಕು ಎನ್ನುವದು ಪ್ರತಿಯೊಬ್ಬ ಸಜ್ಜನ ಮಾಧ್ವನ ಆಶಯ ಎನ್ನುವದರಲ್ಲಿ ಎರಡು ಮಾತಿಲ್ಲ. ಆದರೆ ಅದು ಹೇಗಾಗಲು ಸಾಧ್ಯ? ಉತ್ತರ ಸುಲಭವಿದೆ —  ಏಕಾದಶಿಯನ್ನು  ಹೇಗೆ ಲೆಕ್ಕಾಚಾರ ಹಾಕುತ್ತಾರೆ ಎನ್ನುವದನ್ನು ಪ್ರತಿಯೊಬ್ಬ ಮಾಧ್ವನೂ ಕಲಿಯಬೇಕು. ಏಕಾದಶಿ ಎಂದರೆ ಗಣಿತ. ಎರಡಕ್ಕೆ ಎರಡು ಸೇರಿದರೆ ನಾಲ್ಕು ಆಗಲೇಬೇಕು. ಮೂರು ಎಂದು ಬರೆದಿದ್ದಾರೆ ಎಂದರೆ ಲೆಕ್ಕಾಚಾರ ತಪ್ಪಾಗಿದೆ ಎಂದೇ ಅರ್ಥ. ಅವರು ಹೇಳಿದ್ದಾರೆ ನಾವು ಅನುಸರಿಸುತ್ತೇವೆ ಎಂಬ ಅಂಧಾನುಕರಣೆಯನ್ನು ಬಿಟ್ಟು ಏಕಾದಶಿಯ ಕುರಿತ ಲೆಕ್ಕಾಚಾರವನ್ನು ಪ್ರತಿಯೊಬ್ಬರೂ ಕಲಿತಲ್ಲಿ ಯಾರು ಎಲ್ಲಿ ಎಡವುತ್ತಿದ್ದಾರೆ ಎನ್ನುವದು ಅತ್ಯಂತ ಸ್ಪಷ್ಟವಾಗುತ್ತದೆ.   ಸಾಮಾನ್ಯ ಮಾಧ್ವನಿಗೆ ಏಕಾದಶಿಯ ಲೆಕ್ಕಾಚಾರವನ್ನು ಕಲಿಸುವಲ್ಲಿ ಇದು ನನ್ನ ಅಳಿಲು ಸೇವೆ.   ಇದೇ ವಿಷಯದ ಕುರಿತ ಲೇಖನವೂ ಪ್ರಕಟವಾಗಿದೆ. [VNA215]

10126 Views
Upanyasas - VNU372

ಪ್ರಾಯಿಕತ್ವ ಶಬ್ದಾರ್ಥ ವಿಚಾರ

ಶ್ರೀ ಕಂಬಾಲೂರು ರಾಮಚಂದ್ರತೀರ್ಥಶ್ರೀಪಾದಂಗಳವರ ವ್ಯಾಖ್ಯಾನದ ಮೇಲಿನ ಆಕ್ಷೇಪಕ್ಕೆ ಉತ್ತರ  ಶ್ರೀಮದಾಚಾರ್ಯರು ಮತ್ತು ಶ್ರೀಮಟ್ಟೀಕಾಕೃತ್ಪಾದರು ಪ್ರಯೋಗ ಮಾಡಿರುವ ಪ್ರಾಯಿಕತ್ವ ಎನ್ನುವ ಶಬ್ದಕ್ಕೆ ಪ್ರಾಚುರ್ಯ ಎಂದು ಶ್ರೀಮದ್ ರಾಮಚಂದ್ರತೀರ್ಥಗುರುಸಾರ್ವಭೌಮರು ಮತ್ತು ಶ್ರೀಮದ್ ಭಾಷ್ಯದೀಪಿಕಾಚಾರ್ಯರು ಅರ್ಥವನ್ನು ಹೇಳಿದ್ದಾರೆ. ಆ ಅರ್ಥವನ್ನು ಮತ್ತು ಅದರ ವಿವರಣೆಯ ಕುರಿತು ಕೆಲವರು ಮಾಡಿರುವ ಆಕ್ಷೇಪಕ್ಕೆ ಇಲ್ಲಿ ವಿಸ್ತೃತವಾದ ಉತ್ತರವನ್ನು ನೀಡಿ, ಶ್ರೀಮದಾಚಾರ್ಯರ, ಶ್ರೀಮಟ್ಟೀಕಾಕೃತ್ಪಾದರ, ಕೋಶಗ್ರಂಥಗಳ ಮತ್ತು ಲೌಕಿಕಪ್ರಯೋಗಗಳ ಆಧಾರವನ್ನು ನೀಡಿ ಪ್ರಾಯಿಕತ್ವ ಎಂಬ ಶಬ್ದಕ್ಕೆ ಪ್ರಾಚುರ್ಯ ಎನ್ನುವದೇ ವಾಚ್ಯಾರ್ಥ, ಪ್ರಾಧಾನ್ಯ ಅಲ್ಲ ಎನ್ನುವದನ್ನು ಪ್ರತಿಪಾದಿಸಿ ಶ್ರೀಪದ್ಮನಾಭತೀರ್ಥಶ್ರೀಪಾದಂಗಳವರ ಸನ್ನ್ಯಾಯರತ್ನಾಯವಲೀ ಮುಂತಾದ ಆಧಾರಗಳನ್ನು ನೀಡಿ ಶ್ರೀರಾಮಚಂದ್ರತೀರ್ಥಗುರುಸಾರ್ವಭೌಮರು ಹೇಳಿದ ಅರ್ಥ ಸಾಂಪ್ರದಾಯಿಕ ಅರ್ಥ ಎನ್ನುವದನ್ನು ಇಲ್ಲಿ ಪ್ರತಿಪಾದಿಸಲಾಗಿದೆ.   ಇದರ ಕುರಿತ ಲೇಖನದ ಸಂಖ್ಯೆ VNA214

3901 Views

Prashnottara - VNP251

ಕಾಲ್ಪನಿಕ ಕತೆಗಳಿಂದ ತತ್ವನಿರ್ಣಯವಾಗುವದಿಲ್ಲ

ಶ್ರೀ ಹೃಷೀಕೇಶಾಚಾರ್ಯ ಮಠದ ಅವರ ಎರಡನೆಯ ಲೇಖನಕ್ಕೆ ಉತ್ತರ

7639 Views
Prashnottara - VNP250

ಪರಿಮಳ ವಾಕ್ಯದ ಅರ್ಥ

 “ರಾಯರು ಹೇಳಿದ್ದನ್ನೇ ಸತ್ಯಾತ್ಮರು ಹೇಳಿದ್ದಾರೆ” ಎಂಬ ಉತ್ತರಾದಿಮಠದ ಪಂಡಿತರ ಭ್ರಮೆಯ ಖಂಡನೆ ಇಲ್ಲಿದೆ.  ನಮ್ಮ ಶ್ರೀಮದ್ ರಾಘವೇಂದ್ರತೀರ್ಥಗುರುಸಾರ್ವಭೌಮರ ವಾಕ್ಯದ ಸರಳ ಮತ್ತು ಸಹಜವಾದ ಅರ್ಥ, ಆ ಅರ್ಥಕ್ಕೆ ಪ್ರಮಾಣಗಳ ನಿರೂಪಣೆಯೊಂದಿಗೆ. 

19848 Views
Prashnottara - VNP248

ನಿಸ್ಸಾರ ಪುಸ್ತಕ, ವಾಕ್ಯಾರ್ಥದಿಂದ ಪಲಾಯನ

ಉತ್ತರಾದಿಮಠದ  ಚಂದಿ ರಘುವೀರಾಚಾರ್ಯರು ಸತ್ತ್ವಹೀನವಾದ ಪುಸ್ತಕವನ್ನು ಪ್ರಕಟಿಸಿ ನನಗೆ ಕಳುಹಿಸಿದ್ದರು. 14ನೆಯ ತಾರೀಕು ವಾಕ್ಯಾರ್ಥಕ್ಕೆ ಬನ್ನಿ ಎಂದರೆ, “ವಾಕ್ಯಾರ್ಥದ ಆವಶ್ಯಕತೆ ಇರುವದು ನನಗಲ್ಲ, ನಿಮಗೆ" ಎಂದು ಜಾರಿಕೊಂಡು ಕಿರುಲೇಖನವೊಂದನ್ನು ಕಳುಹಿಸಿದ್ದಾರೆ. ಅವರ ಪುಸ್ತಕ, ಕಿರುಲೇಖಗಳನ್ನು ಪ್ರಕಟಿಸಿದ್ದೇನೆ, ನನ್ನ ಸ್ಪಷ್ಟನಿಲುವುಗಳೊಂದಿಗೆ.

14810 Views
Prashnottara - VNP246

ವಾಕ್ಯಾರ್ಥ

ವಾಕ್ಯಾರ್ಥದ ಕುರಿತ ಬೆಳವಣಿಗೆಗಳ ಮಾಹಿತಿ. 

14483 Views
Prashnottara - VNP245

ವಾಕ್ಯಾರ್ಥದ ವೇದಿಕೆ ಸಿದ್ಧಪಡಿಸುತ್ತೇನೆ

ಶ್ರೀ ಚಂದಿ ರಘುವೀರಾಚಾರ್ಯರು ವಾಕ್ಯಾರ್ಥಕ್ಕೆ ಸಿದ್ಧ ಎಂದು ತಿಳಿಸಿ, ವೇದಿಕೆ ಸಿದ್ಧಪಡಿಸಲು ತಿಳಿಸಿದ್ದಾರೆ. ಆ ಕುರಿತ ವಿವರ. 

14992 Views
Prashnottara - VNP244

ಪುಸ್ತಕವನ್ನು ಇಂದೇ (14-03-2022)ಪ್ರಕಟಿಸಿ, ಸತ್ಯಾತ್ಮರೆ!

ನಾನು ಮಾಡಿದ ಆಕ್ಷೇಪಕ್ಕೆ ಎಂಟು ವರ್ಷಗಳ ನಂತರ ಉತ್ತರ ನೀಡಿದ್ದೇವೆ ಎಂದು ಪುಸ್ತಕವನ್ನು ಬಿಡುಗಡೆ ಮಾಡಿರುವ ಸತ್ಯಾತ್ಮರು ಪುಸ್ತಕವನ್ನು ಮಾತ್ರ ಪ್ರಕಟ ಮಾಡಿಲ್ಲ!

18072 Views
Prashnottara - VNP086

ದಶಮಿ, ದ್ವಾದಶಿಗಳ ರಾತ್ರಿ ಏನನ್ನು ಸ್ವೀಕರಿಸಬಹುದು?

ದ್ವಾದಶಿಯ ದಿನ ಪಾರಣೆ ಆದ ನಂತರ ಏನನ್ನಾದರೂ ಸ್ವೀಕಾರ ಮಾಡಬಹುದೇ, ಇಲ್ಲವೇ?  — ವಿಜಯ್ ಕುಮಾರ್. ಕೆ. 

3613 Views