Jeevana Surabhi



Upanyasas - VNU823

ಮೂರು ಮದಗಳು

ಮನುಷ್ಯನನ್ನು ನಾಶ ಮಾಡು ಮೂರು ತರಹದ ಅಹಂಕಾರಗಳ ವಿವರಣೆ ಇಲ್ಲಿದೆ. 

2111 Views

Prashnottara - VNP168

ಪಾಣಿನಿ ಮಹರ್ಷಿಗಳ ಕಥೆ

ಎಷ್ಟು ಪ್ರಯತ್ನ ಪಟ್ಟರೂ ಫಲ ಸಿಗದೇ ಇದ್ದಾಗ ಏನು ಮಾಡಬೇಕು ಎನ್ನುವವರಿಗೊಂದು ಸ್ಫೂರ್ತಿ ತುಂಬಿಸುವ, ನಮ್ಮ ಜೀವನವನ್ನೇ ಬದಲಿಸುವ ಶಕ್ತಿಯಿರುವ ಈ ಅದ್ಭುತ ಕಥೆ ನಾಲ್ಕೂ ವರೆ ನಿಮಿಷಗಳ ಆಡಿಯೋದಲ್ಲಿ ಸಂಗೃಹೀತವಾಗಿದೆ. 

2464 Views
Prashnottara - VNP146

ಮಗು ಹುಟ್ಟುವ ಮುನ್ನ ಮಗುವಿಗಾಗಿ ಖರೀದಿ ಮಾಡಬಹುದೇ

7-8 ತಿಂಗಳ ಗರ್ಭ ಇರುವಾಗಲೇ ಮುಂದೆ ಹುಟ್ಟುವ ಮಗುವಿಗೆ ಬೇಕಾದ ವಸ್ತುಗಳನ್ನು ತೊಗಳೋಕೆ ಶುರು ಮಾಡ್ತರೆ ಈರೀತಿ ಮಾಡಬಹುದ?

2658 Views
Prashnottara - VNP062

ಧಾವಂತದ ಬದುಕಿನಲ್ಲಿ ಅಧ್ಯಯನ ಮಾಡುವದು ಹೇಗೆ?

ಆಚಾರ್ಯರೆ,  ನಾವು ಸಾಧನೆಯನ್ನ ಮಾಡಬೇಕಾದರೆ ನಾವು ಶಾಸ್ತ್ರದ ಆದೇಶಗಳ ಪ್ರಕಾರ ಮಾಡಬೇಕು.   ಶಾಸ್ತ್ರದ ಆದೇಶದ ಪ್ರಕಾರ ಮಾಡಬೇಕಾದರೆ ಶಾಸ್ತ್ರಗಳನ್ನ ಅಧ್ಯಯನ ಮಾಡಬೇಕು.  ಶಾಸ್ತ್ರಾಧ್ಯಯನ fulltime ಮಾಡಬೇಕಾದರೇ ಬಹಳ ಸಮಯ ಬೇಕಾಗುತ್ತದೆ.  ನಿಮ್ಮ ಜೀವನದಲ್ಲಿ ನೀವೇ ಹೇಳಿದ ಹಾಗೆ ಲೆಕ್ಕ ಇಟ್ಟರೆ 9 ವರ್ಷಗಳು ಆಯಿತು.  ಈಗಿನ ಜೀವನ ಒಂದು ತರಹ ಹೇಳಬೇಕೆಂದರೆ ಕಾಲದ ಜೊತೆಗಿನ ಓಟಕ್ಕೆ ಇರುವಂತಿದೆ. ಹಿಂದೆ ಬೀಳುವಹಾಗೆ ಇಲ್ಲ. ಇದರ ಜೊತೆಗೆ ಹೆಚ್ಚಿದ ದುರಾಸೆ, ಕುಸಿಯುತ್ತಿರುವ ಅಧ್ಯಯನ ಮಟ್ಟ ಬೇರೆ.ಇದೆಲ್ಲದರ ನಡುವೆ ವಿದೇಶಿ ಧರ್ಮದವರ ನಿಲ್ಲದ ಆಕ್ರಮಣಗಳು....   ಹೀಗಿದ್ದಾಗ ಇಂಥ software engineer, bank managerಗಳು ಅಥವಾ salary based employeeಗಳಿಂದ  ಶಾಸ್ತ್ರಾಧ್ಯಯನ ಮತ್ತು ಧರ್ಮಾಚರಣೆ ಹೇಗೆ ಮಾಡಲು ಸಾಧ್ಯ?  ದಯವಿಟ್ಟು ನಾಲ್ಕೂ ವರ್ಣಗಳನ್ನ ಪ್ರತ್ಯೇಕವಾಗಿ ವಿವರಿಸಿ ಉತ್ತರಿಸಬೇಕಾಗಿ ವಿನಂತಿ.  — ಅಭಿಷೇಕ್, ಬೆಂಗಳೂರು. 

5839 Views
Prashnottara - VNP028

ದಾರಿ ಕಾಣದೇ ಇದ್ದಾಗ ಏನು ಪರಿಹಾರ?

ಗುರುಗಳೆ. ನಮಸ್ಕಾರ.   ಜೀವನದಲಿ‌ ಹಲವು ಬಾರಿ ಕೆಲವು ಜನರಿಂದ ಕಿರುಕುಳಕ್ಕೆ ಒಳಗಾದ ಮನಸ್ಸು ತಪ್ಪುದಾರಿಯನ್ನು ಯೋಚಿಸುತ್ತದೆ. ಹಾಗೆ ಯೋಚಿಸದಿರಲು ಏನು ಮಾಡಬೇಕು?  ಹಾಗೂ ಹಿಂಸೆಗೆ ಒಳಗಾದಾಗ ಏನು ಮಡಬೇಕು?   ದಾರಿ ಕಾಣದೆ ಇದ್ದಾಗ ಏನು ಪರಿಹಾರ?  — ರಾಘವೇಂದ್ರ

4670 Views