Grahana
Prashnottara - VNP270

08/11/2022 ಚಂದ್ರಗ್ರಹಣ

ಶುಭಕೃತ್ ಸಂವತ್ಸರದ ಕಾರ್ತೀಕ ಶುಕ್ಲ ಪೌರ್ಣಿಮೆಯಂದು ಸಂಭವಿಸುತ್ತಿರುವ ಗ್ರಸ್ತೋದಯ ಚಂದ್ರಗ್ರಹಣದ ಮಾಹಿತಿ. ದ್ವಾದಶ ರಾಶಿಗಳ ಫಲ-ಪರಿಹಾರಗಳ ನಿರೂಪಣೆಯೊಂದಿಗೆ. 

20357 Views
Prashnottara - VNP269

ಗ್ರಹಣ ಕಾಲದಲ್ಲಿ ಯಾವಾಗ ಏನು ಮಾಡಬೇಕು

ಗ್ರಹಣಕಾಲದಲ್ಲಿ ಯಾವ ಯಾವ ಸಮಯದಲ್ಲಿ ತರ್ಪಣ, ಪಾರಾಯಣ, ಜಪ, ದಾನ ಇತ್ಯಾದಿಗಳನ್ನು  ಮಾಡಬೇಕು ಎನ್ನುವದರ ವಿವರ. 

4954 Views
Prashnottara - VNP268

25-10-2022 ಗ್ರಹಣ

ಶುಭಕೃತ್ ಸಂವತ್ಸರದ ಆಶ್ವೀನ ಕೃಷ್ಣ ಅಮಾವಾಸ್ಯೆಯಂದು ಸಂಭವಿಸುತ್ತಿರುವ ಗ್ರಸ್ತಾಸ್ತ ಸೂರ್ಯಗ್ರಹಣದ ಮಾಹಿತಿ. 

22764 Views
Prashnottara - VNP160

ಗ್ರಹಣ ಸಮರ್ಪಣೆ

ಗ್ರಹಣ ಕಾಲದಲ್ಲಿ ಮಾಡಿದ ಸಕಲ ಸತ್ಕರ್ಮಗಳ ಸಮರ್ಪಣೆಯ ಕ್ರಮ ಇಲ್ಲಿದೆ. 

6555 Views
Prashnottara - VNP159

ಸೂರ್ಯಗ್ರಹಣ ಪ್ರಾರ್ಥನೆಯ ಪಠಣ

ಸೂರ್ಯಗ್ರಹಣ ಕಾಲದಲ್ಲಿ ಮಾಡಬೇಕಾದ ಪ್ರಾರ್ಥನೆಯ ಕೇವಲ ಪಠಣ ಮಾತ್ರ ಇಲ್ಲಿದೆ. ಅರ್ಥ ತಿಳಿದವರು ಇದನ್ನು ಕೇಳುತ್ತ ಪಠಿಸಬಹುದು. ಅರ್ಥ ಸಹಿತವಾಗಿಯೂ ಈಗಾಗಲೇ ಪ್ರಕಟಿಸಲಾಗಿದೆ. VNP158

6275 Views
Prashnottara - VNP158

ಸೂರ್ಯಗ್ರಹಣ ಪ್ರಾರ್ಥನೆ ಅರ್ಥಸಹಿತ

ಸೂರ್ಯಗ್ರಹಣ ಕಾಲದಲ್ಲಿ ಮಾಡಬೇಕಾದ ದಿಗ್ದೇವತೆಗಳ ಪ್ರಾರ್ಥನೆಯ ನಿರೂಪಣೆ ಇಲ್ಲಿದೆ, ಅರ್ಥಸಮೇತವಾಗಿ.

5776 Views
Prashnottara - VNP157

ಗ್ರಹಣ ಸಂಕಲ್ಪ

ಗ್ರಹಣಕಾಲದಲ್ಲಿ ಮಾಡಬೇಕಾದ ಸ್ನಾನ, ಜಪ, ಪಾರಾಯಣ, ದಾನ, ಧ್ಯಾನ, ನಮಸ್ಕಾರಗಳ ನಿಷ್ಕಾಮ ಮತ್ತು ಸಕಾಮ ಸಂಕಲ್ಪ ಗಳು ಇಲ್ಲಿವೆ. ಅರ್ಥಸಹಿತವಾಗಿ. 

9135 Views