Teertha Kshetra Surabhi
Prashnottara - VNP231

ದಂಡಕಾರಣ್ಯದ ಕಥೆ

ತಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿದ ದಂಡ ಎಂಬ ರಾಜನಿಗೆ ಶುಕ್ರಾಚಾರ್ಯರು ನೀಡಿದ ಶಾಪದಂತೆ ರಾಕ್ಷಸರಿಂದ ತುಂಬಿದ್ದ ದಂಡಕಾರಣ್ಯವನ್ನು ಅಗಸ್ತ್ಯರು ರಾಮದೇವರು ಪುಣ್ಯಭೂಮಿಯನ್ನಾಗಿ ಮಾಡಿದ ಘಟನೆಯ ಚಿತ್ರಣ. 

2656 Views
Prashnottara - VNP200

ಕಾವೇರಿ ಎಂಬ ಶಬ್ದದ ಅರ್ಥ

ಕಾವೇರಿ ಎಂಬ ಶಬ್ದದಲ್ಲಿರುವ ಕಾವೇರಿಯ ಮಾಹಾತ್ಮ್ಯ

1544 Views
Prashnottara - VNP161

ತಂದೆ ತಾಯಿ ಇರುವವರು ಗಯಾಯಾತ್ರೆ ಮಾಡಬಹುದೇ?

ತಾಯಿ ಬದುಕಿರುವವರು ಮಾತೃಗಯಾಕ್ಕೆ ಹೋಗಬಹುದೇ, ತಂದೆ ಬದುಕಿರುವವರು ಗಯಾಕ್ಷೇತ್ರಕ್ಕೆ ಹೋಗಬಹುದೆ?

2766 Views
Prashnottara - VNP125

ಕೇದಾರನಾಥಕ್ಕೆ ಮಾಧ್ವರು ಏಕೆ ಹೋಗಬಾರದು

ಶ್ರೀ ಗುರುಭ್ಯೋ ನಮಃ,  ಆಚಾರ್ಯರೇ,  ವಿನಮ್ರ ಪೂರ್ವಕ ನಮಸ್ಕಾರಗಳು.  ಮಾಧ್ವರು ಕೇದಾರನಾಥ ಮತ್ತು ನೇಪಾಳದ ಪಶುಪತಿನಾಥಕ್ಕೆ ಹೋಗಬಾರದೆಂದು ಹಿರಿಯರು ಹೇಳುವದನ್ನು ಕೇಳಿದ್ದೇವೆ. ಇದು ಸತ್ಯವಾ? ಸತ್ಯವಾಗಿದ್ದಲ್ಲಿ ಕಾರಣ ತಿಳಿಸಿ.   — ಭಾರ್ಗವ ರಾವ್, ಬೆಂಗಳೂರು. 

11083 Views