ಶ್ರೀ ವ್ಯಾಸರಾಜಚರಿತ್ರಮ್ 02/03
ಶ್ರೀ ವಿದ್ಯಾರತ್ನಾಕರತೀರ್ಥಶ್ರೀಪಾದರು ರಚಿಸಿರುವ ಶ್ರೀವ್ಯಾಸರಾಜಚರಿತ್ರೆಯಲ್ಲಿ ಶ್ರೀಮಚ್ಚಂದ್ರಿಕಾಚಾರ್ಯರ ಜನನ, ಬಾಲ್ಯ, ಉಪನಯನ, ಸಂನ್ಯಾಸ, ವಿದ್ಯಾಭ್ಯಾಸ ಹಾಗೂ ಶ್ರೀ ಬ್ರಹ್ಮಣ್ಯತೀರ್ಥರ ನಿರ್ಯಾಣ ಇಷ್ಟು ವಿಷಯಗಳನ್ನು ಈ ಭಾಗದಲ್ಲಿ ನಿರೂಪಿಸಲಾಗಿದೆ.
ಶ್ರೀ ವ್ಯಾಸರಾಜಚರಿತ್ರಮ್ 01/03
ಶ್ರೀ ವಿದ್ಯಾರತ್ನಾಕರತೀರ್ಥಶ್ರೀಪಾದರು ಶ್ರೀಮದ್ ವ್ಯಾಸರಾಜಸಂಸ್ಥಾನ ಪಡೆದಂತಹ ಶ್ರೇಷ್ಠ ಜ್ಞಾನಿಗಳಲ್ಲೊಬ್ಬರು. ಶ್ರೀಮಚ್ಚಂದ್ರಿಕಾಚಾರ್ಯರ ಚರಿತ್ರೆಯನ್ನು ಸಂವತ್ಸರಗಳ ಉಲ್ಲೇಖದೊಂದಿಗೆ ನಿರೂಪಿಸುವ ಅಧಿಕೃತ ಐತಿಹಾಸಿಕ ಕೃತಿ. ಈ ಕೃತಿಯಲ್ಲಿ ಒಟ್ಟು ಎಂಟು ಶ್ಲೋಕಗಳಿವೆ. ಅದರಲ್ಲಿನ ಮೊದಲನ ಶ್ಲೋಕದ ಅನುವಾದ ಈ ಉಪನ್ಯಾಸದಲ್ಲಿದೆ. ಶ್ರೀವಿದ್ಯಾರತ್ನಾಕರತೀರ್ಥಶ್ರೀಪಾದರ ವಿನಯ, ಭಕ್ತಿ, ಅದ್ಭುತವ್ಯಕ್ತಿತ್ವಗಳ ಕುರಿತೂ ನಾವಿಲ್ಲಿ ಕೇಳುತ್ತೇವೆ.
ಶ್ರೀ ವ್ಯಾಸರಾಜರ ರತ್ನಾಭಿಷೇಕ. Part - 3
ಶ್ರೀ ವ್ಯಾಸರಾಜರ ರತ್ನಾಭಿಷೇಕ. Part - 3
ಶ್ರೀ ವ್ಯಾಸರಾಜರ ರತ್ನಾಭಿಷೇಕ. Part - 2
ಶ್ರೀ ವ್ಯಾಸರಾಜರ ರತ್ನಾಭಿಷೇಕ. Part - 2
ಶ್ರೀ ವ್ಯಾಸರಾಜರ ರತ್ನಾಭಿಷೇಕ. Part - 1
ಶ್ರೀ ವ್ಯಾಸರಾಜರ ರತ್ನಾಭಿಷೇಕ. Part - 1