Vrata SurabhiUpanyasas - VNU384

ಸಂಕ್ರಾಂತಿಯ ಆಚರಣೆ

ಸಂಕ್ರಾಂತಿಯ ಆಚರಣೆ ಹೇಗೆ? ಸ್ನಾನ, ದೇವರಪೂಜೆ, ತಿಲತರ್ಪಣ, ಎಳ್ಳುಬೆಲ್ಲದ ಸಮರ್ಪಣೆ ಯಾವಾಗ ಎನ್ನುವದರ ಕುರಿತ ವಿವರಣೆ ಇಲ್ಲಿದೆ.  (ದುರ್ಮುಖಸಂವತ್ಸರದ ಪುಷ್ಯಶುದ್ಧ ದ್ವಿತೀಯಾ (14-1-2017) ರ ಉತ್ತರಾಯಣ ಸಂಕ್ರಾಂತಿಯ ಕುರಿತ ವಿವರಣೆ. 

3482 Views