Nagara PanchamiUpanyasas - VNU482

ನಾಗರಚೌತಿ 27ರಂದು, 26ರಂದಲ್ಲ

26-7-2017 ರಂದು ಚತುರ್ಥಿ ಮಧ್ಯಾಹ್ನವ್ಯಾಪಿನಿಯಾಗಿದ್ದರೂ, ತೃತೀಯಾವೇಧ ಎನ್ನುವ ದೋಷ ಇರುವದರಿಂದ ನಾಗರಚತುರ್ಥಿಯನ್ನು ಆಚರಿಸಬಾರದು. 27ರಂದೇ ಆಚರಿಸಬೇಕು ಎನ್ನುವದನ್ನು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ. 

4163 Views

Prashnottara - VNP198

ಶುಕ್ರವಾರ ಉಪವಾಸ ಮಾಡಬಾರದೇ?

24/07/2020 ಶುಕ್ರವಾರ ನಾಗರ ಚೌತಿ, ಮುತ್ತೈದೆಯರು ಉಪವಾಸ ಮಾಡಬೇಕೆ ಮಾಡಬಾರದೇ ಎಂಬ ಪ್ರಶ್ನೆಗೆ ಉತ್ತರ. 

9419 Views
Prashnottara - VNP096

ನಾಗರ ಚೌತಿ ಮತ್ತು ಪಂಚಮಿಯ ಆಚರಣೆ ಎಂದು?

ನಾಗಚತುರ್ಥಿ, ನಾಗಪಂಚಮಿ ಯಾವಾಗ ಮಾಡಬೇಕು.   ಕೆಲವರು ಬುಧ-ಗುರುವಾರ ಅಂತ, ಕೆಲವರು ಗುರು-ಶುಕ್ರವಾರ ಅಂತ ಹೇಳಿದರು.   ದಯವಿಟ್ಟು ತಿಳಿಸಿ.   — ಜನಾರ್ದನ್. ತಿರುಪತಿ. 

4702 Views