Purushottama MasaUpanyasas - VNU972

ಅಮಾವಾಸ್ಯೆಯಂದೇ ಸಮರ್ಪಣೆ

ಪುರುಷೋತ್ತಮ ಮಾಸದಲ್ಲಿ  ಇಡಿಯ ತಿಂಗಳು ಮಾಡಿರುವ ಏನೆಲ್ಲ ವ್ರತಗಳಿವೆ ಅವನ್ನು ಅಮಾವಾಸ್ಯೆಯಂದು ಮಾಡಬೇಕೋ, ಅಥವಾ ನಿಜಮಾಸದ ಪ್ರತಿಪದೆಯಂದು ಮಾಡಬೇಕೋ? ಮತ್ತು ಕೆಲವರು 33 ದಿವಸ ಮಾಡಬೇಕು ಎನ್ನುತ್ತಿದ್ದಾರೆ, ಇದು ಸರಿಯೇ? 

2761 Views
Upanyasas - VNU668

ಅಧಿಕಮಾಸದ ದಾನದ ಮಂತ್ರ ಮತ್ತು ವಿಧಿ

ಸಂಕಲ್ಪ ಮತ್ತು ಸಮರ್ಪಣೆಯಿಲ್ಲದ ಕರ್ಮ ಫಲಪ್ರದವಾಗುವದಿಲ್ಲ. ಹೀಗಾಗಿ  ಸಜ್ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಸಮಗ್ರ ದಾನದ ವಿಧಿಯನ್ನು ಇಲ್ಲಿ ಆಡಿಯೋ ರೂಪದಲ್ಲಿ ನೀಡಲಾಗಿದೆ. 31 ನಿಮಿಷಗಳು. 

8206 Views
Upanyasas - VNU664

ಅಧಿಕಮಾಸದ ದಾನಗಳು

ದಾನವನ್ನು ಮಾಡಬೇಕಾದರೆ ನಮಗಿರಬೇಕಾದ ಎಚ್ಚರಗಳು, ಮಾಡುವ ತಪ್ಪುಗಳು, ಅಪೂಪ ದಾನ, ದೀಪದಾನ, ಭಾಗವತದಾನ, ತೀರ್ಥಸ್ನಾನ, ಅಧಿಕ ಮಾಸದ ನಿತ್ಯಧರ್ಮಗಳು, ರಾಧಾಪುರುಷೋತ್ತಮಪೂಜಾ, ಭಾಗವತಶ್ರವಣ ಮುಂತಾದ ವಿಷಯಗಳ ನಿರೂಪಣೆ ಇಲ್ಲಿದೆ. 

5445 Views
Upanyasas - VNU663

ಅಧಿಕಮಾಸದ ವ್ರತಗಳು

ಪುರುಷೋತ್ತಮಮಾಸದಲ್ಲಿ ಮಾಡಬೇಕಾದ ನಿತ್ಯವ್ರತಗಳು, ಉಪವಾಸದ ಮಹತ್ತ್ವ, ಉಪವಾಸದ ವ್ರತಗಳು, ಕ್ರಮಧಾನ್ಯತ್ಯಾಗವ್ರತ, ರಾತ್ರಿಭೋಜನವ್ರತ, ಭೂಮಿಶಯನವ್ರತ, ಮೌನವ್ರತ, ಅಖಂಡದೀಪವ್ರತ ಮುಂತಾದವುಗಳ ಕುರಿತ ವಿವರಣೆ ಇಲ್ಲಿದೆ. 

5155 Views
Upanyasas - VNU662

ಪುರುಷೋತ್ತಮಮಾಸದ ತಿರಸ್ಕಾರದ ಫಲ

ಶ್ರೀ ಪುರುಷೋತ್ತಮಮಾಸದ ತಿರಸ್ಕಾರದಿಂದಲೇ ದ್ರೌಪದಿಯ ವಸ್ತ್ರಾಪಹರಣವಾದದ್ದು ಎಂಬ ಅಪೂರ್ವ ಇತಿಹಾಸದ ವಿವರಣೆ ಇಲ್ಲಿದೆ. ಆಚಾರ್ಯರ ನಿರ್ಣಯಗಳೊಂದಿಗೆ. 

5418 Views
Upanyasas - VNU661

ಮಲಮಾಸ ಪುರುಷೋತ್ತಮಮಾಸವಾದ ರೋಚಕ ಇತಿಹಾಸ

ಸಕಲರಿಂದಲೂ ಮಲಮಾಸ ಎಂದು ನಿಂದಿತವಾಗಿದ್ದ ಮಾಸ, ಸಕಲ ಮಾಸಗಳಿಂದಲೂ ಶ್ರೇಷ್ಠವಾಗಿ ಪುರುಷೋತ್ತಮಮಾಸವಾಗಿ ಪರಿವರ್ತನೆಯಾದ ಘಟನೆಯ ಚಿತ್ರಣ

4730 Views
Upanyasas - VNu660

ಅಧಿಕಮಾಸದ ದೇವತೆಯ ದುಃಖ

ಶುಭಕರ್ಮಗಳಿಗೆ ವರ್ಜ್ಯವಾಗಿ ಮಲ ಎಂಬ ನಿಂದೆಗೆ ಗುರಿಯಾಗಿದ್ದ ಅಧಿಕಮಾಸದ ದೇವತೆ ತನ್ನ ನೋವನ್ನು ಪರಿಹರಿಸಿಕೊಳ್ಳಲು ಶ್ರೀಹರಿಯನ್ನು ಮೊರೆ ಹೋದ ಘಟನೆಯ ವಿವರಣೆ

5544 Views
Upanyasas - VNU659

ಪುರುಷೋತ್ತಮ ಮಾಸದ ಮಾಹಾತ್ಮ್ಯ

ಭೂಲೋಕದಲ್ಲಿ ಕಷ್ಟ ಪಡುವ ಸಜ್ಜನರನ್ನು ಉದ್ಧಾರ ಮಾಡಲೆಂದೇ ಸಂಚಾರ ಮಾಡುವ, ಅಪಾರ ಕಾರುಣ್ಯದ ನಾರದರು, ಬದರಿಯ ನಾರಾಯಣನ ಬಳಿಗೆ ಬಂದು ಸಜ್ಜನರ ಕಷ್ಟಗಳನ್ನು ವಿಜ್ಞಾಪಿಸಿಕೊಂಡು ಎಲ್ಲ ಕಷ್ಟಗಳ ಪರಿಹಾರಕ್ಕಾಗಿ ಉಪಾಯವನ್ನು ಪ್ರಾರ್ಥಿಸುತ್ತಾರೆ. ಆಗ ಆ ಬದರೀನಾಥ ಪುರುಷೋತ್ತಮ ಮಾಸದ ಮಾಹಾತ್ಮ್ಯವನ್ನು ನಾರದರಿಗೆ ಉಪದೇಶಿಸುತ್ತಾನೆ. ಭಗವಂತನ ವಾಣಿಯಲ್ಲಿ ಬಂದ ಅಧಿಕ ಮಾಸದ ಮಾಹಾತ್ಮ್ಯದ ವಿವರಣೆ ಇಲ್ಲಿದೆ. 

5977 Views
Upanyasas - VNU658

ಪುರುಷೋತ್ತಮ ಮಾಸದ ಪರಿಚಯ

ಅಧಿಕಮಾಸಕ್ಕೆ ನಿಯಾಮಕವಾದ ಭಗವದ್ರೂಪ ಗೋಲೋಕದ ಶ್ರೀ ಪುರುಷೋತ್ತಮ ಎನ್ನುವ ರೂಪ. ಹೀಗಾಗಿ ಈ ಮಾಸವನ್ನು ಪುರುಷೋತ್ತಮ ಮಾಸ ಎಂದು ಶಾಸ್ತ್ರಗಳು ದೊಡ್ಡವರು ಕರೆಯುತ್ತಾರೆ. ಈ ಮಾಸದ ಆವಶ್ಯಕತೆ, ಇದರ ಪರಿಚಯಗಳು ಈ ಉಪನ್ಯಾಸದಲ್ಲಿವೆ. ಪುರುಷೋತ್ತಮ ಮಾಸದ ಮಾಹಾತ್ಮ್ಯವನ್ನು ಕೇಳಲಿಕ್ಕಾಗಿ ಋಷಿಗಳ ಸಮುದಾಯವೇ ನೈಮಿಷಾರಣ್ಯಕ್ಕೆ ಧಾವಿಸಿ ಬರುತ್ತದೆ. ಈ ಮಾಹಾತ್ಮ್ಯವನ್ನು ಹೇಳಬರುವ ಸೂತಾಚಾರ್ಯರ ಅಪೂರ್ವ ವರ್ಣನೆಯೂ ಇಲ್ಲಿದೆ. 

7890 Views