Gomata




Prashnottara - VNP210

ಗೋಪ್ರಸವ ನಮಸ್ಕಾರ

ಗೋವು ಕರುವನ್ನು ಹಾಕುವ ಸಂದರ್ಭದಲ್ಲಿ ಅದಕ್ಕೆ ತೊಂದರೆಯಾಗದಂತೆ ಪ್ರದಕ್ಷಿಣೆ ಬಂದು ನಮಸ್ಕಾರ ಹಾಕಿದಲ್ಲಿ ಸಮಗ್ರ ಭೂಮಂಡಲ ಪ್ರದಕ್ಷಿಣೆ ಮಾಡಿ ಸಕಲ ದೇವತೆಗಳಿಗೆ ಜಗದೊಡೆಯ ಶ್ರೀ ಗೋಪಾಲಕೃಷ್ಣದೇವರಿಗೆ ನಮಸ್ಕಾರ ಮಾಡಿದ ಮಹಾಪುಣ್ಯ. 

2581 Views
Prashnottara - VNP124

ಬದುಕಿರುವಾಗಲೇ ಗೋದಾನ ಮಾಡಬಹುದೇ?

ಮಾತಾ ಪಿತೃಗಳ  ಜೀವಿತಾವಧಿಯಲ್ಲಿ ಅವರ ಶ್ರೇಯಸ್ಸಿಗಿಗಾಗಿ ಗೋದಾನ ಮಾಡಬಹುದೇ? — ಶಾಮಸುಂದರ್ ಕಟ್ಟಿ

12832 Views